ರೈತರು ಶಾಂತಿ ಪ್ರಿಯರು ನೀವು ಹಿಟ್ಲರ್ ತಾರೆ ಆಗಿದ್ದೀರಿ
ಗಣರಾಜ್ಯೋತ್ಸವ ದಿನವಾದ ಇಂದು...ರೈತರು ಸ್ವಾತಂತ್ರ್ಯ ಚಳುವಳಿಯನ್ನು ಮತ್ತೆ ನೆನಪಿಸಿದ್ದಾರೆ. ಸುಮಾರು ಎರಡೂವರೆ ತಿಂಗಳಿನಿಂದ ರೈತರು ದೆಹಲಿಯಲ್ಲಿ ಶಾಂತಿಯುತವಾಗಿಯೇ ಹೋರಾಟ ಮಾಡುತ್ತಾ...ಬಂದಿದ್ದಾರೆ...ಆದರೇ ಹೊಟ್ಟೆಗೆ ಹೇಲು ತಿನ್ನುವ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಬಹಳಷ್ಟು ಪ್ರಯತ್ನ ಮಾಡಿದೆ...ರೈತರನ್ನು ನಕ್ಸಲೈಟ್, ಉಗ್ರರು ಇತ್ಯಾದಿ ಪದಗಳಿಂದ ಕರೆದಿದ್ದಾರೆ...ಅವರು ಮೇಲೆ ಟ್ಯಾಂಕರ್ ಪ್ರಯೋಗ, ಕೂಡ ಮಾಡಿದ್ದರೂ ರೈತರು ತಮ್ಮ ಶಾಂತಿಯನ್ಧು ಕಳೆದು ಕೊಂಡಿಲ್ಲ...ಯಾಕೆಂದರೆ ಅವರೆಲ್ಲ ಮಾನವುಳ್ಳವರು ಸರ್ಕಾರದ ಹಾಗೆ ಮತ್ತು ರಾಜಕೀಯ ವ್ಯಕ್ತಿಗಳ ಹಾಗೆ ಬಂಡವಾಳಶಾಹಿಗಳ ಎಂಜಲು ತಿನ್ನುವ ಮಾನಗೇಡಿಗಳಲ್ಲ... ಇವತ್ತು ಭಾರತದ ಪಾಲಿಗೆ ನಿಜವಾದ ಗಣತಂತ್ರವನ್ನು ಆಚರಿಸಿದಂತಾಗಿದೆ. ರೈತರು ತಮ್ಮ ಹಕ್ಕುಗಳ್ಳನ್ನು ವಿಶೇಷವಾಗಿ ಕೇಳಿದ್ದಾರೆ...ಇವತ್ತೂ ಸಹ ಕೆಂಪುಕೋಟೆಗೆ ಮುತ್ತಿಗೆ ಹಾಕಲು ಮತ್ತು ಟ್ರ್ಯಾಕ್ಟರ್ ಪೇರೇಡ್ ಅನ್ನು ತಡೆಯುವ ಎಲ್ಲಾ ಪ್ರಯತ್ನಗಳು ನಡೆದಿವೆ ಆದರೆ ಛಲಬಿಡದ ರೈತರು ಪೋಲಿಸ್ ಬ್ಯಾರೀಕೇಡ್ಗಳನ್ನು ತಳ್ಳಿ ಲಾಠಿ ಏಟು ತಿಂದು ಮುನ್ನುಗ್ಗಿದ್ದಾರೆ... ಕರ್ನಾಟಕ ದಲ್ಲಿಯೂ ದೆಹಲಿ ಮಾದರಿಯ ಟ್ರ್ಯಾಕ್ಟರ್ ಪೆರೇಡ್ ನಡೆಯಿತು. ಇಲೊಲಿಯು ಸಹ ಕೆಲವು ಟ್ರ್ಯಾಕ್ಟರ್ ಮತ್ತು ರೈತ ಹೋರಾಟಗಾರರನ್ನು ಅಲ್ಲಲ್ಲಿ ಪೋಲಿಸರು ತಡೆಹಿಡಿದ್ದರೂ ನಮ್ಮ ಟ್ರ್ಯಾಕ್ಟರ್ ಗಳನ್ನ ನೀವೂ ಸೀಜ್ ಮಾಡಿದರೂ ಸರಿಯೆ