ದೇಶವೆಂದರೆ
ದೇಶವೆಂದರೆ ಗಡಿಯಲ್ಲ ಮಣ್ಣಲ್ಲ ಧರ್ಮವಲ್ಲ ದೇವರಲ್ಲ ತಿರಂಗ ದ್ವಜವಲ್ಲ…. ದೇಶವೆಂದರೆ… ಬಿಸಿಲು, ಗಾಳಿ, ಮಳೆಯನ್ನದೇ ಅನ್ನ ಬೆಳೆವ ಇಟ್ಟಿಗೆ ವೊತ್ತು ಕಟ್ಟಡ ಕಟ್ಟುವ ಬೀದಿಯಲಿ ಕಸಗೂಡಿಸಿ ಶುಚಿ ಕಾಪಾಡುವ ಆಧುನಿಕತೆಯಲ್ಲೂ ಮಲಬಾಚುವ ಜೀವದಂಗು ತೊರೆದು ನಮ್ಮನ್ನು ರಕ್ಷಿಸುವ… ಶ್ರಮಜೀವಿಗಳು ಈ ದೇಶ… ದೇಶವೆಂದರೆ ಸಂವಿಧಾನ….. ದೇಶವೆಂದರೆ ನಾನು…. ದೇಶವೆಂದರೆ ನೀನು…. ದೇಶವೆಂದರೆ ನಾವೆಲ್ಲರೂ…. - ಎಂ.ಕೆ.ಕೆಂಭಾವಿ