ಮೌನ...




ಮೌನ...


ಮೌನ
ಎಲ್ಲವನ್ನು ನುಂಗಿ ನೀರು ಕುಡಿದು
ಬೋಳಾಯಿಸಿತು...

ಚೈತನ್ಯವನ್ನು ಚೇತರಿಸಿಕೊಳ್ಳದ ಮೌನ
ಜಡತ್ವ ಹಿಡಿಸಿತು...

ಮೌನ...
ಗತಕಾಲದ ಭವ್ಯತೆಯನ್ನು
ಪಾಳುಬಿದ್ದ ಗುಡಿಯ ಮಾಡಿತು...

ಮೌನ...
ಶಾಂತಿ ಸೌಹಾರ್ದತೆ ಹಾಳು ಮಾಡಿ
ಕೋಮುವಾದದ ಕಿಡಿ ಹಚ್ಚಿತು...

ಮೌನ...
ಪ್ರೀತಿ ಪ್ರೇಮವ
ನಾಶ ಮಾಡಿ
ಹೂಂಕರಿಸಿ ನಗುತ್ತಿತ್ತು...


 *ಮಾಳಿಂಗರಾಯ.ಕೆಂಭಾವಿ*

Comments

Post a Comment

Popular posts from this blog

ಹುಟ್ಟು ಮತ್ತು ಸಾವುಗಳ ನಡುವೆ...

ಕಥಾ ಸಂವಿಧಾನ

ದೇಶವೆಂದರೆ