ಒಲವೆಂದರೆ ಹೀಗೆನಾ?

ಒಲವೆಂದರೆ ಹೀಗೆನಾ?  
ಹಸಿವಿಲ್ಲ 
ನಿದ್ದಿಲ್ಲ 
ನಿನ್ನ ನೆನವು ಬಿಟ್ಟು 
ಬೇರೆನೂ ಇಲ್ಲ 


ಒಲವೆಂದರೆ ಹೀಗೆನಾ? 
ಹೊಗಳಬೇಕು 
ತೆಗಳಬಕು
ಬರಲೊಲ್ಲಲ್ಲದ ಕವಿತೆ 
ಗೀಚಬೇಕು 


ಒಲವೆಂದರೆ ಹೀಗೆನಾ? 
ನಿನ್ದನಿಗಾಗಿ 
ಕಾಯಬೇಕು 
ಕೋಗಿಲೆ ಅಂತ 
ವರ್ಣಿಸಬೇಕು 


ಸಾಕಾಗುವಷ್ಟು
ನೋಡಬೇಕು 
ಕಾಣದಾಗ ಮರುಗಬೇಕು 
ನೀ ಬಿಟ್ಟೋದಾಗ 
ತಿರುಕನಂತೆ ತಿರುಗಬೇಕು 
ಒಲವೆಂದರೆ ಹೀಗೆನಾ ? 
ಒಲವೆಂದರೆ ಹೀಗೆನಾ? 






Comments

  1. ಒಲವೆಂದರೆ ಹೀಗೆನೇ..😂😂

    ReplyDelete

Post a Comment

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...